land-tax ಲ್ಯಾಂಡ್‍ಟ್ಯಾಕ್ಸ್‍
ನಾಮವಾಚಕ

(ಚರಿತ್ರೆ) ನೆಲತೆರಿಗೆ; ಭೂಕಂದಾಯ; ಭೂಸ್ವತ್ತಿನ ಆಧಾರದ ಮೇಲೆ ಹಾಕಿದ ಕಂದಾಯ.