land-mine ಲ್ಯಾಂಡ್‍ಮೈನ್‍
ನಾಮವಾಚಕ
  1. ಭೂಸ್ಫೋಟಕ; ನೆಲಸಿಡಿ (ಗುಂಡು); ಭೂಮಿಯೊಳಗೆ ಹುದುಗಿಸಿದ ಯಾ ಭೂಮಿಯ ಮೇಲೆ ಇಟ್ಟ – ಸಿಡಿಗುಂಡು, ಸ್ಫೋಟಕ.
  2. ಪ್ಯಾರಾಷೂಟ್‍ ಸ್ಫೋಟಕ; ಪ್ಯಾರಾಷೂಟಿನಿಂದ ನೆಲಕ್ಕಿಳಿಸುವ ಸಿಡಿಗುಂಡು.