land-line ಲ್ಯಾಂಡ್‍ಲೈನ್‍
ನಾಮವಾಚಕ

ನೆಲಸಂಪರ್ಕ, ಭೂಸಂಪರ್ಕ (–ಸಾಧನ); ನೆಲದ ಮೇಲೆ ಸಮಾಚಾರ ಒಯ್ಯುವ ದೂರಸಂಪರ್ಕ ಸಾಧನ.