land-grabber ಲ್ಯಾಂಡ್‍ಗ್ರಾಬರ್‍
ನಾಮವಾಚಕ

ಭೂಹರ; ಜಮೀನು – ಹರ, ಹಾರಿ; ಜಮೀನನ್ನು ಕಬಳಿಸುವವನು:

  1. ಮುಖ್ಯವಾಗಿ ಐರ್ಲಂಡಿನಲ್ಲಿ ಉಳುವವನನ್ನು ಒಕ್ಕಲೆಬ್ಬಿಸಿ ಜಮೀನನ್ನು ಆಕ್ರಮಿಸಿದವನು.
  2. ಅಕ್ರಮವಾಗಿ ಸರಕಾರಿ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳುವವನು.