land-girl ಲ್ಯಾಂಡ್‍ಗರ್ಲ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಬೇಸಾಯಗಾತಿ; ಕೃಷೀವಲೆ; (ಮುಖ್ಯವಾಗಿ ಯುದ್ಧಕಾಲದಲ್ಲಿ) ವ್ಯವಸಾಯದ ಕೆಲಸ ಮಾಡುವ ಹೆಂಗಸು.