land-bank ಲ್ಯಾಂಡ್‍ಬ್ಯಾಂಕ್‍
ನಾಮವಾಚಕ

ಭೂ ಬ್ಯಾಂಕು; ಜಮೀನು ಆಧಾರದ ಬ್ಯಾಂಕು; ಅಡಮಾನ ಬ್ಯಾಂಕು; ಜಮೀನಿನ ಆಧಾರದ ಮೇಲೆ ಅದರ ವೆಚ್ಚಗಳಿಗೆ ಹಣ ಒದಗಿಸುವ ಬ್ಯಾಂಕು.