land-agent ಲ್ಯಾಂಡ್‍ಏಜಂಟ್‍
ನಾಮವಾಚಕ
  1. (ಯಜಮಾನನು ನೇಮಿಸಿರುವ) ಜಮೀನುಗಳ ಮೇಲ್ವಿಚಾರಕ.
  2. ಜಮೀನು ಏಜೆಂಟು; ಭೂಮಿ ಏಜೆಂಟು; ಭೂಸ್ವತ್ತು ಮಾರಾಟ ಮೊದಲಾದವುಗಳ ಏಜೆಂಟು, ವಹಿವಾಟುದಾರ.