land-agency ಲ್ಯಾಂಡ್‍ಏಜನ್ಸಿ
ನಾಮವಾಚಕ
  1. (ಯಜಮಾನ ನೇಮಿಸಿರುವ) ಜಮೀನು – ವಹಿವಾಟು, ಮೇಲ್ವಿಚಾರಣೆ.
  2. ಭೂಮಿಕಾಣಿ ಏಜೆನ್ಸಿ; ಭೂಸ್ವತ್ತು ಮೊದಲಾದವುಗಳ ಮಾರಾಟ, ವಹಿವಾಟು ನಡೆಸುವ ಸಂಸ್ಥೆ.