lancinating ಲಾನ್ಸಿನೇಟಿಂಗ್‍
ಗುಣವಾಚಕ

(ನೋವಿನ ವಿಷಯದಲ್ಲಿ) ತೀವ್ರವಾದ; ತೀಕ್ಷ್ಣವಾದ; ಇರಿಯುವ; ಚುಚ್ಚುವ; ಚಳುಕುಂಟುಮಾಡುವ.