lanceted ಲ್ಯಾನ್ಸಿಟಿಡ್‍
ಗುಣವಾಚಕ
  1. (ಕಿಟಕಿಯ ವಿಷಯದಲ್ಲಿ) ಮೊನಚು ನೆತ್ತಿಯ ಯಾ ಮೊನಚು ಕಮಾನಿರುವ; ಈಟಿನೆತ್ತಿಯುಳ್ಳ.
  2. (ಚರ್ಚಿನ ವಿಷಯದಲ್ಲಿ) ಈಟಿಕಿಟಕಿಗಳುಳ್ಳ; ಶೂಲಗವಾಕ್ಷಗಳುಳ್ಳ.