lanceolate ಲಾನ್ಸಿಅಲಟ್‍
ಗುಣವಾಚಕ

ಶೂಲಶಿರದ; ಈಟಿ ತಲೆಯ; ಈಟಿಯ ತಲೆಯ ಆಕಾರವುಳ್ಳ; ಏಣುಗಳು ಎರಡು ಕಡೆಗೂ ತುದಿ ಮೊನೆಗೂಡುವಂತೆ ಹೋಗುವ; ಎರಡು ತುದಿಗಳೂ ಈಟಿಯ ತಲೆಯಂತೆ ಮೊನಚಾಗುವ. Figure: lanceolate leaf