lance-corporal ಲಾನ್ಸ್‍ಕಾರ್ಪರಲ್‍
ನಾಮವಾಚಕ

ಲಾನ್ಸ್‍ಕಾರ್ಪೊರಲ್‍; ಸಾಮಾನ್ಯ ಸಿಪಾಯಿಯ ಸಂಬಳದ ಮೇಲೆ ಹಂಗಾಮಿಯಾಗಿ ಕಾರ್ಪೊರಲ್‍ ಕೆಲಸ ಮಾಡುತ್ತಿರುವ ನಾನ್‍ ಕಮಿಷನ್ಡ್‍ ಅಧಿಕಾರಿ.