lance-bombardier ಲಾನ್ಸ್‍ಬಾಂಬರ್ಡಿಅರ್‍
ನಾಮವಾಚಕ

ಲಾನ್ಸ್‍ ಬಾಂಬರ್ಡಿಯರ್‍; ಪದಾತಿ ಸೈನ್ಯದ ಲಾನ್ಸ್‍ ಕಾರ್ಪೊರಲ್‍ಗೆ ಸಂವಾದಿಯಾದ, ಇಂಗ್ಲೆಂಡಿನ ರಾಯಲ್‍ ಆರ್ಟಿಲರಿಯ ಒಂದು ಹುದ್ದೆ.