lampshade ಲ್ಯಾಂಪ್‍ಷೇಡ್‍
ನಾಮವಾಚಕ

ದೀಪದ ಮುಸುಕು; ದೀಪದ ಮರೆ; ದೀಪದ ತೀವ್ರತೆಯನ್ನು ತಗ್ಗಿಸಲು ಯಾ ಅದರ ಬೆಳಕನ್ನು ಒಂದೆಡೆಗೆ ನಿರ್ದೇಶಿಸಲು ಬಳಸುವ ಅರೆಪಾರಕ ಮರೆ, ಮುಸುಕು.