lamprey ಲ್ಯಾಂಪ್ರಿ
ನಾಮವಾಚಕ
(ಬಹುವಚನ lampreys).

ಲ್ಯಾಂಪ್ರಿ; ಪೆಟ್ರೊಮಿಸನಿಡೇ ವಂಶಕ್ಕೆ ಸೇರಿದ, ಶಲ್ಕಗಳಾಗಲಿ ಜೋಡಿ ಈಜುರೆಕ್ಕೆಗಳಾಗಲಿ, ದವಡೆಗಳಾಗಲಿ ಇಲ್ಲದ, ಚೂಪಾದ ಹಲ್ಲುಗಳೂ, ಒರಟಾದ ನಾಲಗೆಯೂ ಇರುವ ಹೀರುವ ಬಾಯಿಯುಳ್ಳ, ಸಮಶೀತೋಷ್ಣವಲಯ ಸಮುದ್ರಗಳಲ್ಲಿ ದೊರೆಯುವ ಹಾವುಮೀನಿನಂಥ ಒಂದು ಬಗೆಯ ಕಶೇರುಕ. Figure: lamprey