lamplighter ಲ್ಯಾಂಪ್‍ಲೈಟರ್‍
ನಾಮವಾಚಕ
  1. (ಚರಿತ್ರೆ) ಬೀದಿದೀಪಗಳನ್ನು ಹೊತ್ತಿಸುವವ.
  2. (ಅಮೆರಿಕನ್‍ ಪ್ರಯೋಗ) ದೀಪಜ್ವಾಲಕ; ದೀಪದ ಕಡ್ಡಿ; ದೀಪ ಹೊತ್ತಿಸಲು ಬಳಸುವ ಕಡ್ಡಿ.
ನುಡಿಗಟ್ಟು

like a lamplighter ವೇಗವಾಗಿ; ಬೇಗನೆ; ಕ್ಷಿಪ್ರವಾಗಿ; ತ್ವರೆಯಿಂದ.