lampion ಲ್ಯಾಂಪೀಅನ್‍
ನಾಮವಾಚಕ

(ಅಲಂಕಾರವಾದ ಗಾಜಿನ) ದೀಪದ ಬುರುಡೆ; ದೀಪಾಲಂಕಾರಗಳಲ್ಲಿ ಬಳಸುವ ಎಣ್ಣೆ ಬತ್ತಿಗಳುಳ್ಳ (ಸಾಮಾನ್ಯವಾಗಿ ಬಣ್ಣದ) ಗಾಜಿನ – ಬುಡ್ಡಿ, ಬುರುಡೆ.