See also 2lampas
1lampas ಲ್ಯಾಂಪಸ್‍
ನಾಮವಾಚಕ

ಲ್ಯಾಂಪಸ್‍; ಕುದುರೆಯ ಬಾಯಿಯ ಅಂಗುಳು ಊದಿಕೊಳ್ಳುವ ಒಂದು ರೋಗ.

See also 1lampas
2lampas ಲ್ಯಾಂಪಸ್‍
ನಾಮವಾಚಕ

ಲ್ಯಾಂಪಸ್‍; (ಹಿಂದೆ ಚೀನಾದಿಂದ ಬರುತ್ತಿದ್ದ) ಒಂದು ಬಗೆಯ ಕಿಂಕಾಪು ಬಟ್ಟೆ.