lammergeyer ಲ್ಯಾಮರ್ಗೈಅರ್‍
ನಾಮವಾಚಕ

ಗಡ್ಡದ ರಣಹದ್ದು; ಜಿಪೇಟಸ್‍ ಬಾರ್ಬಟಸ್‍ ಕುಲದ, ರೆಕ್ಕೆ ಬಿಚ್ಚಿದಾಗ ಕೆಲವೊಮ್ಮೆ ಮೂರು ಮೀಟರುಗಳಷ್ಟು ಅಗಲವಾಗುವ, ಕೊಕ್ಕಿನ ಎರಡೂ ಕಡೆಯೂ ಗಡ್ಡದಂಥ ಕಪ್ಪು ಗರಿಗಳುಳ್ಳ ದೊಡ್ಡ ರಣಹದ್ದು.