lamishly ಲೇಮಿಷ್‍ಲಿ
ಕ್ರಿಯಾವಿಶೇಷಣ
  1. ಕುಂಟುತ್ತಾ; ನಡೆಯಲಾಗದೆ; ಹೆಳವನಂತೆ.
  2. ಅಸಮರ್ಪಕವಾಗಿ; ಅತೃಪ್ತಿಕರವಾಗಿ.