lamination ಲ್ಯಾಮಿನೇಷನ್‍
ನಾಮವಾಚಕ
  1. ರೇಕುಗಳಾಗಿ ಬಡಿಯುವುದು.
  2. (ಬಡಿದು ಯಾ ಲಟ್ಟಿಸಿ ಯಾ ಸೀಳಿ ತಯಾರಿಸಿದ ಲೋಹ, ಪ್ಲಾಸ್ಟಿಕ್ಕು, ಮೊದಲಾದವುಗಳ) ತಗಡು; ರೇಕು; ಪದರ.
  3. ಪದರ ಪದರವಾಗಿ ಸೀಳುವುದು.
  4. (ವಸ್ತುವಿಗೆ) ಫಲಕ, ಪ್ಲಾಸ್ಟಿಕ್‍ ಹಾಳೆ, ಮೊದಲಾದವನ್ನು ಹೊದಿಸುವುದು.
  5. (ವಸ್ತುಗಳಿಗೆ ಅಂಟಿಸಿದ ಲೋಹ ಮೊದಲಾದವುಗಳ) ಹೊದಿಕೆ; ಕವಚ.
  6. ಪದರದ ಮೇಲೆ ಪದರ ಇಟ್ಟು ತಯಾರಿಸುವುದು.
  7. ಪದರ ರಚನೆ; ಪದರದ ಮೇಲೆ ಪದರವಿಟ್ಟು ಮಾಡಿದ ರಚನೆ.