lamentation ಲ್ಯಾಮನ್ಟೇಷನ್‍
ನಾಮವಾಚಕ
  1. ಅಳುವುದು; ರೋದನ.
  2. ಅಳು; ವಿಲಾಪ.
ಪದಗುಚ್ಛ

Lamentations of Jeremiah ಜೆರಿಮೆಯನ ವಿಲಾಪಗಳು; ಕ್ರಿಸ್ತಪೂರ್ವ 6ನೇ ಶತಮಾನದಲ್ಲಿ ಜೆರೂಸಲಮ್‍ ನಾಶವಾದುದನ್ನು ಕುರಿತ ಬೈಬಲ್ಲಿನ ಹಳೆಯ ಒಡಂಬಡಿಕೆಯಲ್ಲಿರುವ ಪ್ರಕರಣ.