See also 2lament
1lament ಲಮೆನ್ಟ್‍
ನಾಮವಾಚಕ
  1. (ತೀವ್ರವಾದ ದುಃಖ ಸೂಚನೆಯ) ಅಳು; ಗೋಳು; ಗೋಳಾಟ; ವಿಲಾಪ; ಪ್ರಲಾಪ; ರೋದನ.
  2. ಮರಣಗೀತೆ; ಚರಮಶ್ಲೋಕ; ಶೋಕಗೀತೆ.
See also 1lament
2lament ಲಮನ್ಟ್‍
ಸಕರ್ಮಕ ಕ್ರಿಯಾಪದ
  1. (ಒಬ್ಬರಿಗಾಗಿ, ಒಂದು ವಸ್ತುವಿನ ವಿಷಯವಾಗಿ) ಅಳು; ಗೋಳಾಡು; ಗೋಳುಗರೆ; ಹಲುಬು; ಪ್ರಲಾಪಿಸು: nightingales lament without ceasing ನೈಟಿಂಗೇಲ್‍ ಹಕ್ಕಿಗಳು ನಿರಂತರವಾಗಿ ಹಲುಬುತ್ತವೆ.
  2. ಮರುಗು; ವಿಷಾದಿಸು; ದುಃಖಿಸು; ದುಃಖಪಡು; ವ್ಯಥೆಪಡು: lamented the loss of his ticket ತನ್ನ ಟಿಕೆಟ್ಟು ಕಳೆದುಹೋದುದಕ್ಕೆ ವಿಷಾದಿಸಿದ.
ಪದಗುಚ್ಛ

lament of (or over) ಮರುಗು; ವ್ಯಥೆಪಡು; ವಿಷಾದಿಸು; ದುಃಖಿಸು.