lamella ಲಮೆಲ
ನಾಮವಾಚಕ
(ಬಹುವಚನ lamellae ಉಚ್ಚಾರಣೆ ಲಮೆಲೀ).

ಲಮೆಲ; ಪಟಲ; ತೆಳುಪೊರೆ; ತೆಳುಹೆರೆ:

  1. ಮುಖ್ಯವಾಗಿ ಮೂಳೆಯ ಊತಕದ ತೆಳುವಾದ ಪೊರೆ, ಹೆರೆ.
  2. (ಸಸ್ಯವಿಜ್ಞಾನ) ಕ್ಲೋರೊಪ್ಲಾಸ್ಟ್‍ನಲ್ಲಿಯ ತೆಳುಪೊರೆಯ ಮಡಿಕೆ.