lame duck
ನಾಮವಾಚಕ
  1. ಅಂಗವಿಕಲ(ವ್ಯಕ್ತಿ); ವಿಕಲಾಂಗ; ಅಂಗಹೀನ; ಊನಾಂಗ.
  2. ಅಶಕ್ತ; ದುರ್ಬಲ ವ್ಯಕ್ತಿ.
  3. ಷೇರುಕಟ್ಟೆ ಬಾಕಿದಾರ; ಷೇರುಕಟ್ಟೆಯಲ್ಲಿ ಕೊಡಬೇಕಾದ ಹಣಕಟ್ಟಲು ತಪ್ಪಿದವನು.
  4. ಅಶಕ್ತ ಸಂಸ್ಥೆ; ಹಣದ ವಿಷಯದಲ್ಲಿ ತನ್ನ ಒಪ್ಪಂದಗಳನ್ನು ಪಾಲಿಸಲು ಶಕ್ತಿಯಿಲ್ಲದ ವಾಣಿಜ್ಯ ಮೊದಲಾದ ಸಂಸ್ಥೆ.
  5. (ಅಮೆರಿಕನ್‍ ಪ್ರಯೋಗ) ವಿಕಲಾಧಿಕಾರಿ; ಮತ್ತೆ ಚುನಾಯಿತನಾಗದಿರುವುದರಿಂದ ನಿವೃತ್ತನಾಗಲಿರುವ ಅಧಿಕಾರಿ (ಮುಖ್ಯವಾಗಿ ಅಧ್ಯಕ್ಷ).