lamblike ಲ್ಯಾಮ್‍ಲೈಕ್‍
ಗುಣವಾಚಕ
  1. ಕುರಿಮರಿಯಂಥ; ಕುರಿಮರಿಯನ್ನು ಹೋಲುವ.
  2. ಸಾಧುವಾದ; ಸೌಮ್ಯಸ್ವಭಾವದ.
  3. ವಿನೀತ; ಪ್ರತಿಭಟಿಸದ; ನಮ್ರ ಸ್ವಭಾವದ.
  4. ಮುಗ್ಧ; ಏನೂ ಅರಿಯದ.