lambert ಲ್ಯಾಂಬರ್ಟ್‍
ನಾಮವಾಚಕ

ಲ್ಯಾಂಬರ್ಟ್‍; ಯಾವುದೇ ಮೇಲ್ಮೈ ಪ್ರಕಾಶವನ್ನು ಅಳೆಯುವಾಗ ಬಳಸುವ ಮಾನ, ಚದರ ಸೆಂಮೀ. ಒಂದು ಲ್ಯೂಮೆನ್‍.