lambently ಲ್ಯಾಂಬನ್ಟ್‍ಲಿ
ಕ್ರಿಯಾಪದ
  1. (ಉರಿಯ ವಿಷಯದಲ್ಲಿ) ಸುಡದೆ ಮೇಲೆ ಸುಳಿದಾಡುತ್ತಾ.
  2. (ಬೆಳಕಿನ ವಿಷಯದಲ್ಲಿ) ಸೌಮ್ಯಪ್ರಕಾಶದಿಂದ.
  3. (ಕಣ್ಣು ಮೊದಲಾದವುಗಳ ವಿಷಯದಲ್ಲಿ) ಮೃದುಕಾಂತಿಯಿಂದ ತುಂಬಿ.
  4. (ಬುದ್ಧಿಯ ವಿಷಯದಲ್ಲಿ) ನಯ ಸೊಬಗಿನಿಂದ.