lambdoid ಲ್ಯಾಂಡಾಯ್ಡ್‍
ಗುಣವಾಚಕ

ಲಾಮ್ಡಾಕಾರದ; ಲ್ಯಾಮ್ಡ್‍ $(Latinಅದ)$ ಆಕೃತಿಯ: lambdoid suture ಲ್ಯಾಮ್ಡ ಹೊಲಿಗೆ; ತಲೆಬುರುಡೆಯ ಮೇಲ್ಭಾಗದ ಪಕ್ಕದ ಮೂಳೆಗಳನ್ನೂ ಹಿಂದಲೆಯ ಮೂಳೆಯನ್ನೂ ಕೂಡಿಸುವ ಸೇರುವೆ.