lamasery ಲಾಮಸರಿ, ಲಮಾಸರಿ
ನಾಮವಾಚಕ

(ಬಹುವಚನ lamaseries). ಲಾಮಮಠ; ಲಾಮ ವಿಹಾರ; ಟಿಬೆಟ್ಟಿನ ಲಾಮಗಳ ಮಠ.