lama ಲಾಮ
ನಾಮವಾಚಕ

ಲಾಮ; ಟಿಬೆಟ್ಟಿನ ಯಾ ಮಂಗೋಲಿಯದ ಬೌದ್ಧ ಗುರು, ಸಂನ್ಯಾಸಿ.

ಪದಗುಚ್ಛ
  1. Dalai Lama (ಉಚ್ಚಾರಣೆ ಡೆಲಿ ಲಾಮ) ದಲೈ ಲಾಮ; ಟಿಬೆಟ್ಟಿನ ಪ್ರಧಾನ ಬೌದ್ಧ ಗುರು.
  2. Panchen or Tashi Lama ಪಂಚೆನ್‍ ಯಾ ತಷಿ ಲಾಮ; ಟಿಬೆಟ್ಟಿನ ಉಪಪ್ರಧಾನ ಲಾಮ; ದಲೈ ಲಾಮನ ತರುವಾಯದ ಸ್ಥಾನದ ಲಾಮ.