lallation ಲ್ಯಾಲೇಷನ್‍
ನಾಮವಾಚಕ
  1. ಲಕಾರೋಚ್ಚಾರ; “ರ”, ಅನ್ನು “ಲ” ಎಂದು ಉಚ್ಚರಿಸುವುದು.
  2. (ಮುಖ್ಯವಾಗಿ ಚಿಕ್ಕ ಮಕ್ಕಳ) ಗೊಜಗು; ಅಸ್ಪಷ್ಟ ಮಾತು; ತೊದಲು ನುಡಿ.