lake-dwellings ಲೇಕ್‍ಡ್ವೆಲಿಂಗ್ಸ್‍
ನಾಮವಾಚಕ

ಸರೋಗೃಹ; ಸರೋವಸತಿ; ಸರೋವರದ – ಮನೆ, ವಾಸಗೃಹ; ಸರೋವರದ ತಳದಲ್ಲಿ ದಸಿಗಳನ್ನು ನೆಟ್ಟು ಅವುಗಳ ಮೇಲೆ ಕಟ್ಟುತ್ತಿದ್ದ (ಇತಿಹಾಸ ಪೂರ್ವಕಾಲದ) ವಾಸದ ಮನೆ.