laity ಲೇಇಟಿ
ನಾಮವಾಚಕ
  1. (ಮತಧರ್ಮ ಯಾ ವೃತ್ತಿಯೊಂದರ ವಿಷಯದಲ್ಲಿ) ಶ್ರೀಸಾಮಾನ್ಯತೆ; ಲೌಕಿಕತೆ; ಜನಸಾಮಾನ್ಯನಾಗಿರುವುದು; ಲೌಕಿಕನಾಗಿರುವುದು.
  2. ಶ್ರೀಸಾಮಾನ್ಯರು; ಲೌಕಿಕರು; ವೃತ್ತಿಗ ಯಾ ಪಾದ್ರಿ ಅಲ್ಲದವರು.