laicize ಲೇಇಸೈಸ್‍
ಸಕರ್ಮಕ ಕ್ರಿಯಾಪದ

ಲೌಕಿಕೀಕರಿಸು; ಲೌಕಿಕವನ್ನಾಗಿ ಮಾಡು:

  1. ಪಾದ್ರಿಗಳ ಯಾ ಚರ್ಚಿನ ಅಧಿಕಾರ, ಪ್ರಭಾವಗಳಿಂದ ವಿಮೋಚಿಸು, ಹೊರತುಪಡಿಸು.
  2. (ಪಾಠಶಾಲೆ ಮೊದಲಾದವನ್ನು) (ಪಾದ್ರಿಗಳಲ್ಲದ) ಲೌಕಿಕರ ಅಧೀನಪಡಿಸು.
  3. (ಉದ್ಯೋಗದಲ್ಲಿ) ಲೌಕಿಕರಿಗೂ ಜನಸಾಮಾನ್ಯರಿಗೂ ಅವಕಾಶ ಕೊಡು; ಪಾದ್ರಿಗಳಲ್ಲದವರನ್ನೂ ಸೇರಿಸಿಕೊ.