laicization ಲೇಇಸೈಸೇಷನ್‍
ನಾಮವಾಚಕ

ಲೌಕಿಕೀಕರಣ:

  1. ಲೌಕಿಕವನ್ನಾಗಿಸುವುದು.
  2. ಲೌಕಿಕರ ವಶಕ್ಕೆ ಒಪ್ಪಿಸುವುದು.
  3. ಉದ್ಯೋಗದಲ್ಲಿ ಲೌಕಿಕರಿಗೂ ಜನಸಾಮಾನ್ಯರಿಗೂ ಅವಕಾಶ ನೀಡುವುದು, ಪಾದ್ರಿಗಳಲ್ಲದವರನ್ನು ಸೇರಿಸಿಕೊಳ್ಳುವುದು.