laevorotatory ಲೀವೋರೋಟಟರಿ
ಗುಣವಾಚಕ

(ರಸಾಯನವಿಜ್ಞಾನ) ವಾಮಭ್ರಾಮಕ; ಎಡಮುರಿ; (ಧ್ರುವೀಕೃತ ಬೆಳಕಿನ ಧ್ರುವೀಕರಣ ಸಮತಲವನ್ನು ತಿರುಗಿಸಬಲ್ಲ ಸಂಯುಕ್ತಗಳ ವಿಷಯದಲ್ಲಿ) ಎಡಕ್ಕೆ ತಿರುಗಿಸುವ.