ladyship ಲೇಡಿಷಿಪ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ಹೆಣ್ತನ; ಸ್ತ್ರೀತ್ವ; ಹೆಂಗಸುತನ; ಹೆಂಗಸಾಗಿರುವಿಕೆ.
  2. ಕುಲೀನ ಸ್ತ್ರೀತ್ವ; ಗೌರವ ಮಹಿಳೆಯಾಗಿರುವಿಕೆ.
ಪದಗುಚ್ಛ

her (or your or their) ladyship (or ladyships)

  1. (ಶ್ರೀಮಂತ ಕುಟುಂಬದ ಹೆಂಗಸನ್ನು ಯಾ ಹೆಂಗಸರನ್ನು, ‘ನೈಟ್‍’ ಪದವಿ ಪಡೆದವರ ಹೆಂಡತಿಯನ್ನು ಗೌರವಪೂರ್ವಕವಾಗಿ ಸಂಬೋಧಿಸುವಲ್ಲಿ ಪ್ರಯೋಗ) ಶ್ರೀಮಂತೆ(ಯರೆ)!
  2. (ಹಾಸ್ಯ ವ್ಯಂಗ್ಯವಾಗಿ) (ದೊಡ್ಡಸ್ತಿಕೆ ತೋರಿಸುವ ಹೆಂಗಸನ್ನು ಸಂಬೋಧಿಸುವಲ್ಲಿ) ಮಹಿಳಾಮಣಿ(ಯರೆ)!.