ladylike ಲೇಡಿಲೈಕ್‍
ಗುಣವಾಚಕ
  1. ಗೌರವ ಮಹಿಳೆಯಂಥ; ಗೌರವ ಮಹಿಳೆಯ ನಡವಳಿಕೆ ಮೊದಲಾದವನ್ನು ಉಳ್ಳ.
  2. ಮಹಿಳೆಗೆ ತಕ್ಕ; ಮಹಿಳಾಯೋಗ್ಯ.
  3. (ಗಂಡಸಿನ ವಿಷಯದಲ್ಲಿ) ಹೆಣ್ಣುಬುರುಕ; ಹೆಣ್ಣಿಗನಾದ; ಸ್ತ್ರೈಣ.