ladybird ಲೇಡಿಬರ್ಡ್‍
ನಾಮವಾಚಕ
  1. ಲೇಡಿಬರ್ಡ್‍; ಕೆಂಗಂದು ಮೈಮೇಲೆ ಕಪ್ಪು ಮಚ್ಚೆಗಳುಳ್ಳ ಜೀರುಂಡೆಯಂಥ, ದುಂಬಿ ಜಾತಿಯ ಕೀಟ. Figure: ladybird
  2. ನಲ್ಲೆ; ಪ್ರಿಯತಮೆ.