lade ಲೇಡ್‍
ಕ್ರಿಯಾಪದ
[ಭೂತಕೃದಂತ laden ಉಚ್ಚಾರಣೆ, ಲೇಡ್‍(ಡ)ನ್‍].
ಸಕರ್ಮಕ ಕ್ರಿಯಾಪದ
  1. (ಹಡಗಿಗೆ) ಸಾಮಾನು ಹೇರು; ಸರಕು ತುಂಬು.
  2. (ಸಾಮಾನನ್ನು) ಹಡಗಿನಲ್ಲಿ ಹೇರಾಗಿ, ಸರಕಾಗಿ ತುಂಬಿ ಕಳುಹಿಸು.
ಅಕರ್ಮಕ ಕ್ರಿಯಾಪದ

(ಹಡಗಿನ ವಿಷಯದಲ್ಲಿ) ಸರಕು, ಹೊರೆ, ಸಾಮಾನು ತುಂಬಿಕೊ.