ladanum ಲ್ಯಾಡನಮ್‍
ನಾಮವಾಚಕ

(labdanum ಎಂದೂ ಪ್ರಯೋಗ) ಲ್ಯಾಡನಮ್‍; ‘ಸಿಸ್ಟಸ್‍’ ಕುಲದ ಸಸ್ಯಗಳಲ್ಲಿ ದೊರಕುವ, ಪರಿಮಳ ದ್ರವ್ಯಗಳ ತಯಾರಿಕೆಯಲ್ಲಿ ಬಳಸುವ ಒಂದು ಬಗೆಯ ಅಂಟು ರಾಳ.