lacustrine ಲ(ಲ್ಯಾ)ಕಸ್ಟ್ರೈನ್‍
ಗುಣವಾಚಕ

(ಔಪಚಾರಿಕ) ಸಾರಸ:

  1. ಸರೋವರಗಳ ಯಾ ಅವುಗಳಿಗೆ ಸಂಬಂಧಿಸಿದ.
  2. ಸರೋವರದಲ್ಲಿ ಯಾ ಅದರ ಪಕ್ಕದಲ್ಲಿ ವಾಸಿಸುವ ಯಾ ಬೆಳೆಯುವ.