lacunal ಲಕ್ಯೂನಲ್‍
ಗುಣವಾಚಕ
  1. ತೆರಪಿನ; ಬಿಡುವಿನ; ಅಂತರದ; ಲುಪ್ತಭಾಗದ; ಬಿಡುತಿಭಾಗದ; ಖಾಲಿಭಾಗದ.
  2. ತೆರಪಿರುವ; ಅಂತರವಿರುವ; ಲೋಪಭಾಗವಿರುವ; ಬಿಡುತಿ ಭಾಗವುಳ್ಳ; ಖಾಲಿಭಾಗದಿಂದ ಕೂಡಿದ.
  3. (ಮುಖ್ಯವಾಗಿ ಮೂಳೆಯಲ್ಲಿನ) ಕುಳಿಯ; ಕುಹರದ.