lactose ಲ್ಯಾಕ್ಟೋಸ್‍(ಸ್‍)
ನಾಮವಾಚಕ

(ರಸಾಯನವಿಜ್ಞಾನ) ಲ್ಯಾಕ್ಟೋಸ್‍; ಹಾಲಿನಲ್ಲಿರುವ ಗ್ಲೂಕೋಸ್‍ ಮತ್ತು ಗೆಲ್ಯಾಕ್ಟೋಸ್‍ಗಳ ಸಂಯೋಗದಿಂದ ಆದ ಒಂದು ದ್ವಿಶರ್ಕರ (ಡೈಸ್ಯಾಕರೈಡ್‍).