lactone ಲ್ಯಾಕ್ಟೋನ್‍
ನಾಮವಾಚಕ

(ರಸಾಯನವಿಜ್ಞಾನ) ಲ್ಯಾಕ್ಟೋನ್‍; ಯಾವುದೇ ಹೈಡ್ರಾಕ್ಸಿ ಆಮ್ಲದಲ್ಲಿರುವ ಕಾರ್ಬಾಕ್ಸಿಲ್‍ ಗುಂಪು ಅದೇ ಅಣುವಿನಲ್ಲಿರುವ ಹೈಡ್ರಾಕ್ಸಿಲ್‍ ಗುಂಪಿನೊಂದಿಗೆ ವರ್ತಿಸಿ ಉತ್ಪತ್ತಿಮಾಡುವ ಆಂತರಿಕ ಎಸ್ಟರ್‍.