lactobacillus ಲ್ಯಾಕ್ಟೋಬಸಿಲಸ್‍
ನಾಮವಾಚಕ

(ಬಹುವಚನ lactobacilli ಲ್ಯಾಕ್ಟೋಬಸಿಲೈ). (ಜೀವವಿಜ್ಞಾನ) ಲ್ಯಾಕ್ಟೋಬ್ಯಾಸಿಲಸ್‍; ಲ್ಯಾಕ್ಟಿಕ್‍ ಆಮ್ಲವನ್ನು ಉತ್ಪತ್ತಿ ಮಾಡುವ ಬ್ಯಾಸಿಲಸ್‍.