lactiferous ಲ್ಯಾಕ್ಟಿಹರಸ್‍
ಗುಣವಾಚಕ

ಕ್ಷೀರೋತ್ಪಾದಕ; ಕ್ಷೀರದಾಯಿ; ಹಾಲು ಯಾ ಹಾಲಿನಂಥ ದ್ರವವನ್ನು – ಕೊಡುವ, ಒಸರುವ, ಸ್ರವಿಸುವ.