lactescent ಲ್ಯಾಕ್ಟೆಸಂಟ್‍
ಗುಣವಾಚಕ
  1. ಹಾಲಿನಂಥ; ಕ್ಷೀರಾಭ; ಹಾಲಿನಂತಿರುವ; ಹಾಲಿನಂತೆ ಕಾಣುವ.
  2. ಕ್ಷೀರಿ; ಕ್ಷೀರಸ್ರವಿ; ಕ್ಷೀರದಾಯಿ; ಹಾಲಿನಂತಹ ರಸ ಸ್ರವಿಸುವ, ನೀಡುವ.