See also 2lacteal
1lacteal ಲ್ಯಾಕ್ಟಿಅಲ್‍
ಗುಣವಾಚಕ
  1. ಹಾಲಿನ; ಕ್ಷೀರದ.
  2. ಅನ್ನರಸನಾಳದ; ಅನ್ನಕ್ಷೀರ (ಯಾ ಇತರ ಕ್ಷೀರದ್ರವ) ವಾಹಕದ.
See also 1lacteal
2lacteal ಲ್ಯಾಕ್ಟಿಅಲ್‍
ನಾಮವಾಚಕ

(ಬಹುವಚನದಲ್ಲಿ) ಅನ್ನಕ್ಷೀರ ವಾಹಕ (ನಾಳಗಳು); ಅನ್ನರಸನಾಳ(ಗಳು).